KCC Cricket 2018: ಮ್ಯಾಚ್ ನಂತರ ಓಡಿ ಬಂದು ಸುದೀಪ್ ಕಾಲಿಗೆ ಬಿದ್ದ ಅಭಿಮಾನಿ..! | Oneindia Kannada

2018-09-08 817

KCC Cricket season 2 has started today. Wodeyar chargers won the first match. A fan of Sudeep fell on his feet during the match.


ಕೆಸಿಸಿ ಮ್ಯಾಚ್ ಮೊದಲ ಪಂದ್ಯ ಕದಂಬ ಲಯನ್ಸ್ ವಿರುದ್ದ ಒಡೆಯರ್ ಚಾರ್ಜರ್ಸ್ ಗೆಲುವನ್ನು ಸಾಧಿಸಿದೆ. ಇದೇ ವೇಳೆ ಗಣೇಶ್ ತಂಡ ಗೆಲುವನ್ನು ಸಂಭ್ರಮಿಸುವಾಗ ಇದ್ದಕ್ಕಿದ್ದ ಹಾಗೇ ಓಡಿ ಬಂದ ಅಭಿಮಾನಿ ಕಿಚ್ಚನ ಕಾಲಿಗೆ ಬಿದ್ದಿದ್ದಾನೆ.

Videos similaires